ಸಮರಸ ಚಿತ್ರಸುದ್ದಿ: ಮುಳ್ಳೇರಿಯ: ಮೀಯಪದವಿನ ಎಸ್. ವಿ.ವಿ.ಎಚ್.ಎಸ್.ಎಸ್. ಮತ್ತು ವಿ.ಎ .ಯು .ಪಿ ಶಾಲೆ.ಯಲ್ಲಿ ಜರಗಿದ 61ನೇ ಮಂಜೇಶ್ವರ ಉಪ ಜಿಲ್ಲಾ ಮಟ್ಟದ ಶಾಲಾ ಕಲೋತ್ಸವದಲ್ಲಿ ಹೈಸ್ಕೂಲ್ ಸಂಸ್ಕøತ ವಿಭಾಗದಲ್ಲಿ ಎಸ್.ವಿ.ವಿ. ಎಚ್. ಎಸ್. ಎಸ್ ಮೀಯಪದವು ಶಾಲೆಯ ವಿದ್ಯಾರ್ಥಿಗಳು ಹಲವು ಬಹುಮಾನಗಳನ್ನು ಗಳಿಸಿ ದ್ವಿತೀಯ ಸಮಗ್ರ ಪ್ರಶಸ್ತಿ ಯನ್ನು ಪಡೆದಿದ್ದಾರೆ. ಬಹುಮಾನ ಪಡೆದ ಎಲ್ಲಾ ವಿದ್ಯಾರ್ಥಿಗಳಿಗೂ ಶಾಲಾ ಆಡಳಿತ ಮಂಡಳಿ ಹಾಗೂ ಶಿಕ್ಷಕ ವೃಂದ ಅಭಿನಂದನೆ ಸಲ್ಲಿಸಿದೆ.
ಮೀಯಪದವು ಹಯರ್ ಸೆಕೆಂಡರಿಗೆ ದ್ವಿತೀಯ ಸಮಗ್ರ ಪ್ರಶಸ್ತಿ
0
ನವೆಂಬರ್ 30, 2022