ನವದೆಹಲಿ: 'ಆಧಾರ್ ಕಾರ್ಡ್‌ನ ಮೂಲ ಅಥವಾ ಎಲೆಕ್ಟ್ರಾನಿಕ್ ಪ್ರತಿ ಸ್ವೀಕರಿಸುವಾಗ ಅದರ ಅಸಲಿಯತೆಯನ್ನು ಪರಿಶೀಲಿಸಿ' ಎಂದು ಭಾರತೀಯ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರವು (ಯುಐಡಿಎಐ) ರಾಜ್ಯ ಸರ್ಕಾರಗಳು ಹಾಗೂ ಇತರೆ ಸಂಸ್ಥೆಗಳಿಗೆ ಗುರುವಾರ ಸೂಚಿಸಿದೆ.