ಬದಿಯಡ್ಕ: ಚೆರ್ಕಳ ಜಿಎಚ್‍ಎಸ್‍ಎಸ್ ನಲ್ಲಿ ನಡೆದ ಕಾಸರಗೋಡು ಜಿಲ್ಲಾ ಮಟ್ಟದ ಶಾಸ್ತ್ರೋತ್ಸವದ ಐಟಿ ಮೇಳದಲ್ಲಿ ಆನಿಮೇಶನ್ ವಿಭಾಗದಲ್ಲಿ ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠದ ಹತ್ತನೆ ತರಗತಿಯ ಅಭಯ ಶರ್ಮ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿರುತ್ತಾನೆ. ಈತ ಪಂಜಿತಡ್ಕ ಸತ್ಯನಾರಾಯಣ ಶರ್ಮ ಹಾಗೂ ಪ್ರತಿಭಾ ದಂಪತಿಯರ ಪುತ್ರ. ಈತನಿಗೆ ಶಾಲಾಆಡಳಿತ ಮಂಡಳಿ, ರಕ್ಷಕ ಶಿಕ್ಷಕ ಸಂಘ ಹಾಗೂ ಅಧ್ಯಾಪಕ ವೃಂದ ಶುಭಹಾರೈಸಿದೆ.
ಅಭಯ ಶರ್ಮ ಪಂಜಿತ್ತಡ್ಕ ರಾಜ್ಯಮಟ್ಟಕ್ಕೆ
0
ನವೆಂಬರ್ 06, 2022
Tags