ಸಮರಸ ಚಿತ್ರಸುದ್ದಿ: ಕಾಸರಗೋಡು ಬಿ.ಇ.ಎಂ ಹೈಯರ್ ಸೆಕೆಂಡರಿ ಶಾಲೆಯಲ್ಲಿ ನ. 14ರಿಂದ 16ರ ವರೆಗೆ ನಡೆಯಲಿರುವ ಕಾಸರಗೋಡು ಉಪಜಿಲ್ಲಾ 61ನೇ ಶಾಲಾ ಕಲೋತ್ಸವದ ಪೂರ್ವಭಾವಿಯಾಗಿ ಡಂಗುರ ಮೆರವಣಿಗೆ ಕಾಸರಗೋಡು ನಗರದಲ್ಲಿ ಜರುಗಿತು.