ಉಪ್ಪಳ: ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮದಲ್ಲಿ ಕಾರ್ತೀಕ ಶುಧ್ಧ ಪಾಡ್ಯದಂದು ಆರಂಭಗೊಂಡ ನಿತ್ಯ ತುಲಸೀ ಪೂಜೆ ನ. 6 ರ ಉತ್ಥಾನ ದ್ವಾದಶಿಯಂದು ಪ್ರಾತ:ಕಾಲ 5.ಕ್ಕೆ ಸಂಪನ್ನಗೊಳ್ಳಲಿದೆ. ಅದೇ ದಿನ ಸಂಜೆ 5 ಕ್ಕೆ ತುಳಸೀ ಕಲ್ಯಾಣ ಮಹೋತ್ಸವ ಕಾರ್ಯಕ್ರಮ ಬ್ರಹ್ಮಶ್ರೀ ಹರಿನಾರಾಯಣ ಮಯ್ಯರ ಪೌರೋಹಿತ್ಯದಲ್ಲಿ ನಡೆಯಲಿದೆ. ಭಕ್ತಾದಿಗಳು ಈ ಪುಣ್ಯಕಾರ್ಯದಲ್ಲಿ ಪಾಲ್ಗೊಳ್ಳಬೇಕೆಂದು ಆಶ್ರಮದ ಪ್ರಕಟಣೆಯಲ್ಲಿ ವಿನಂತಿಸಿಕೊಳ್ಳಲಾಗಿದೆ.
ಕೊಂಡೆವೂರಿನಲ್ಲಿ ತುಲಸೀಕಲ್ಯಾಣ ಮಹೋತ್ಸವ
0
ನವೆಂಬರ್ 03, 2022
Tags