ಹೊರ
ರಾಜ್ಯಗಳಲ್ಲಿ ರಾಷ್ಟ್ರೀಯ ಪ್ರಾಮುಖ್ಯತೆ ಹೊಂದಿರುವ ಶಿಕ್ಷಣ ಸಂಸ್ಥೆಗಳಲ್ಲಿ ಆಲ್
ಇಂಡಿಯ ಆಧಾರದ ಮೇಲೆ ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಪ್ರವೇಶ ಪಡೆದ ಒ. ಇ. ಸಿ. / ಒ.
ಇ. ಸಿ ಸಮಾನವಾದ ಪ್ರಯೋಜನವನ್ನು ಪಡೆಯುತ್ತಿರುವ ಸಮುದಾಯಗಳಿಗೆ ಸೇರಿದ
ವಿದ್ಯಾರ್ಥಿಗಳಿಗೆ ಒ. ಇ. ಸಿ. ಪೋಸ್ಟ್ ಮೆಟ್ರಿಕ್ ಸ್ಕಾಲರ್ ಶಿಪ್ ನೀಡಲು ಹಿಂದುಳಿದ
ವಿಭಾಗ ಅಭಿವೃದ್ಧಿ ಇಲಾಖೆಯು ಅರ್ಜಿ ಆಹ್ವಾನಿಸಿದೆ. www.egrantz.kerala.gov.in ಎಂಬ ವೆಬ್‌ಸೈಟ್ ಮುಖಾಂತರ ಆನ್ಲೈನ್ ನಲ್ಲಿ ಅರ್ಜಿಗಳನ್ನು ಸಲ್ಲಿಸಬೇಕು. ಅರ್ಜಿಗಳನ್ನು ಸ್ವೀಕರಿಸುವ ಕೊನೆಯ ದಿನಾಂಕ ನವೆಂಬರ್ 30.
ಹೆಚ್ಚಿನ ವಿವರಗಳನ್ನು www.bcdd.kerala.gov.in
ಎಂಬ ವೆಬ್‌ಸೈಟ್ ನಿಂದ ಪಡೆಯಬಹುದು. ಅಥವಾ ಮಾಹಿತಿಗಾಗಿ ಹಿಂದುಳಿದ ವಿಭಾಗದ
ಅಭಿವೃದ್ಧಿ ಇಲಾಖೆಯ ಕೋಝಿಕ್ಕೋಡ್ ವಲಯ ಕಛೇರಿಯನ್ನು ಸಂಪರ್ಕಿಸಬೇಕು. ದೂರವಾಣಿ 0495
2377786 ಇಮೇಲ್ bcddcalicut@gmail.com