ವರ್ಕಾಡಿ ಸುಂಕದಕಟ್ಟೆ ಪಡುಮೂಲೆ ಶ್ರೀ ಕುಮಾರಸ್ವಾಮಿ ದೇವಸ್ಥಾನದಲ್ಲಿ ನಡೆಯಲಿರುವ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಮತ್ತು ಶ್ರೀ ಅಣ್ಣಪ್ಪ ಪಂಜುರ್ಲಿ ದೈವದ ನೇಮೋತ್ಸವದ ಅಂಗವಾಗಿ ಯಕ್ಷಗಾನ ಬಯಲಾಟ ನ. 11ರಂದುಮಧ್ಯಾಹ್ನ 3ಕ್ಕೆ ಜರುಗಲಿದೆ. ಹನುಮಗಿರಿ ಮೇಳದವರಿಂದ 'ಶುಕ್ರ ನಂದನೆ'ಎಂಬ ಯಕ್ಷಗಾನ ಬಯಲಾಟ ಪ್ರದರ್ಶನಗೊಳ್ಳಲಿದೆ.
ವರ್ಕಾಡಿ ಪಡುಮೂಲೆ: ನಾಳೆ ಯಕ್ಷಗಾನ ಬಯಲಾಟ
0
ನವೆಂಬರ್ 09, 2022