HEALTH TIPS

ಹಿಂದಿಯಲ್ಲಿ ಟ್ವೀಟ್​ ಮಾಡಿದರಾ ಎಲಾನ್​ ಮಸ್ಕ್​?ಫುಲ್​ ಕನ್​ಫ್ಯೂಸ್​ ಆದ ನೆಟ್ಟಿಗರು

 

                ನವದೆಹಲಿ: ಟ್ವಿಟರ್​ನಲ್ಲಿ ಈಗ ಎಲಾನ್​ ಮಸ್ಕ್​ ಹೆಸರು ಬಂದರೆ ಸಾಕು, ಏನೋ ಸುದ್ದಿ ನಡೆಯುತ್ತಿದೆ ಎಂದೇ ಜನ ಭಾವಿಸುತ್ತಾರೆ. ಇಂದು (ನ.5) ಎಲಾನ್​ ಮಸ್ಕ್​ ಹೆಸರಿನ ಖಾತೆಯೊಂದರಲ್ಲಿ ಹಿಂದಿಯಲ್ಲಿ ಟ್ವೀಟ್​ ಕಂಡುಬಂದಿದೆ.


     ಟ್ವಿಟರ್​ನಲ್ಲಿ ಬ್ಲೂ ಟಿಕ್​ ಪಡೆಯಲು 8 ಡಾಲರ್​ ಪಾವತಿಸಬೇಕು ಎನ್ನುವ ಹೊಸ ನೀತಿಯನ್ನು ಬೆಂಬಲಿಸಿ ಟ್ವೀಟ್​ ಮಾಡಲಾಗಿದೆ.

                ಟ್ವೀಟ್​ನಲ್ಲಿ 'ಟ್ವಿಟರ್, ನಿನ್ನ ಸಾವಿರ ಹೋಳಾಗುತ್ತೆ ಎನ್ನುವ ಗ್ಯಾಂಗ್​ ಕೂಡ ಈಗ ಬ್ಲೂ ಟಿಕ್​ಗೆ ಹಣ ಪಾವತಿ ಮಾಡಬೇಕು' ಎಂದು ಬರೆಯಲಾಗಿತ್ತು . ಈ ಟ್ವೀಟ್​, ಟ್ವಿಟರ್​ ತನ್ನ ಉದ್ಯೋಗಿಗಳನ್ನು ಕೆಲಸದಿಂದ ವಜಾ ಮಾಡುತ್ತಿರುವಾಗಲೇ ಬಂದಿದ್ದು ಕೂಡಲೇ ಸಾವಿರಾರು ಜನರು ಇದಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.

             ಸುಳ್ಳು ಎಷ್ಟು ಹೊತ್ತು ತಾನೇ ನಿಲ್ಲಲು ಸಾಧ್ಯ? ಟ್ವಿಟರ್ ಖಾತೆಯಲ್ಲಿ ಹ್ಯಾಂಡಲ್​ನ ಹೆಸರು ಮಾತ್ರ @iawoolford ಎಂದಿತ್ತು. ಇದು ನೆಟ್ಟಿಗರ ಅನುಮಾನಗಳನ್ನು ದೂರ ಮಾಡಿದೆ. ನಂತರ ಅಕೌಂಟಿನಿಂದ ಹಿಂದಿ ಮೀಮ್ಸ್​ಗಳನ್ನು ಪೋಸ್ಟ್​ ಮಾಡಲಾಗಿತ್ತು. ಇದರಿಂದ ಈ ಖಾತೆ ಯಾರೋ ತಮಾಷೆಗೆ ಸೃಷ್ಟಿಸಿದ್ದು ಎನ್ನುವುದು ಸ್ಪಷ್ಟವಾಯಿತು. ಈ ಮೀಮ್ಸ್​ಗಳು ವೈರಲ್​ ಆಗುತ್ತಲೇ ಎಚೆತ್ತುಕೊಂಡ ಟ್ವಿಟರ್​, ಅಕೌಂಟ್​ಅನ್ನು ತೆಗೆದು ಹಾಕಿದೆ.

              ವಿಟರ್​ನಲ್ಲಿ ಬ್ಲೂ ಟಿಕ್​ ಪಡೆಯಲು 8 ಡಾಲರ್​ ಪಾವತಿಸಬೇಕು ಎನ್ನುವ ಹೊಸ ನೀತಿಯನ್ನು ಬೆಂಬಲಿಸಿ ಟ್ವೀಟ್​ ಮಾಡಲಾಗಿದೆ. ಟ್ವೀಟ್​ನಲ್ಲಿ 'ಟ್ವಿಟರ್, ನಿನ್ನ ಸಾವಿರ ಹೋಳಾಗುತ್ತೆ ಎನ್ನುವ ಗ್ಯಾಂಗ್​ ಕೂಡ ಈಗ ಬ್ಲೂ ಟಿಕ್​ಗೆ ಹಣ ಪಾವತಿ ಮಾಡಬೇಕು' ಎಂದು ಬರೆಯಲಾಗಿತ್ತು . ಈ ಟ್ವೀಟ್​, ಟ್ವಿಟರ್​ ತನ್ನ ಉದ್ಯೋಗಿಗಳನ್ನು ಕೆಲಸದಿಂದ ವಜಾ ಮಾಡುತ್ತಿರುವಾಗಲೇ ಬಂದಿದ್ದು ಕೂಡಲೇ ಸಾವಿರಾರು ಜನರು ಇದಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries