ಬದಿಯಡ್ಕ: ಎಸ್.ಕೆ.ಎಸ್.ಎಸ್.ಎಫ್. ವತಿಯಿಂದ ಎರಡು ವರ್ಷಕ್ಕೊಮ್ಮೆ ಆಯೋಜಿಸುವ ಸರ್ಗಲಯಂ ಇಸ್ಲಾಮಿಕ್ ಕಲೆ ಮತ್ತು ಸಾಹಿತ್ಯ ಸ್ಪರ್ಧೆ ಡಿ.4ರಂದು ಭಾನುವಾರ ಪೈಕ ಬಾಲಡ್ಕದಲ್ಲಿ ನಡೆಯಲಿದೆ.
ಕಾರ್ಯಕ್ರಮದ ಯಶಸ್ಸಿಗಾಗಿ ವಿಸ್ತೃತ ಸ್ವಾಗತ ತಂಡವನ್ನು ರಚಿಸಲಾಯಿತು. ಪ್ರಾದೇಶಿಕ ಅಧ್ಯಕ್ಷ ಸಿದ್ದೀಕ್ ಬೆಳಿಂಜ ಅಧ್ಯಕ್ಷತೆಯಲ್ಲಿ ಮೂಸಾ ಮುಸ್ಲಿಯಾರ್ ಸ್ವಾಗತ ಸಮಿತಿ ಕಾರ್ಯಾಲಯ ಉದ್ಘಾಟಿಸಿದರು. ಝುಬೈರ್ ಹುದವಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಅಶ್ರಫ್ ಬಸ್ಮಲ, ಹನೀಫ ಕರಿಂಗಪಳ್ಳಂ, ಅಬ್ದುರ್ ರಝಾಕ್ ಅರ್ಶದಿ, ಸುಹೈಲ್ ರಹ್ಮಾನಿ, ಇಸ್ಮಾಯಿಲ್ ಮೌಲವಿ, ಬಿ.ಎ.ಹಮೀದ್ ಹಾಜಿ, ಕುಂಞಮು ಹಾಜಿ, ಬಿ.ಮೊಯ್ತೀನ್ ಕುಂಞÂ, ಕೆ.ಸಿ.ಎಚ್.ಅಬ್ದುಲ್ಲಾ, ಅಬ್ದುಲ್ ರಹ್ಮಾನ್ ಹಾಜಿ, ಬಿ.ಎಂ.ಅಬ್ದುಲ್ಲಾ ಹಾಜಿ, ಬಿ.ಕೆ.ಬಶೀರ್ ಪೈಕ, ಬಿ.ಎ.ಅಬ್ದುಲ್ ರಜ್ಜಿಪಳ್ಳ, ಕಬೀರ್ ನೆಲ್ಲಿಕಟ್ಟೆ, ಕೆ.ಪಿ.ಹಮೀದ್, ನೂರುದ್ದೀನ್ ಪಾರಕುನ್ನು, ಶರೀಫ್ ಬೀಟಿಯಡ್ಕ, ಅಬ್ದುಲ್ಲ ಮಲಬಾರ್, ಬಶೀರ್ ಮಾಸ್ತರ್, ಬಿ.ಇಬ್ರಾಹಿಂ, ಬಿ.ಎಂ.ಹಾರಿಸ್, ಎನ್.ಎ.ಅಬ್ದುಲ್ಲಾ, ಬಿ.ಎ.ಇಬ್ರಾಹಿಂ, ಸತ್ತಾರ್ ಬಿ.ಎ., ರಹೀಮ್ ಜಿಮ್, ತಸ್ಲೀಂ ಪಿ.ಕೆ. ಮೊದಲಾದವರು ಮಾತನಾಡಿದರು.
ಈ ಸಂದರ್ಭ ರೂಪಿಸಲಾದ ಸ್ವಾಗತ ಸಮಿತಿಯಲ್ಲಿ ಅಶ್ರಫ್ ಬಸ್ಮಲಾ (ಅಧ್ಯಕ್ಷ), ಅಬ್ದುಲ್ ರಝಾಕ್ ಅರ್ಷದಿ(ಕಾಯಾಧ್ಯಕ್ಷ), ಸಿದ್ದಿಕ್ ಬೆಳಿಂಜ(ಪ್ರಧಾನ ಕಾರ್ಯದರ್ಶಿ), ಬಶೀರ್ ಬಿ.ಕೆ (ಸಂಚಾಲಕ), ಹನೀಫ್ ಕರಿಂಗಪಾಲಂ(ಕೋಶಾಧಿಕಾರಿ), ಹಣಕಾಸು ಸಮಿತಿಗೆ
ಹುಸೇನ್ ಬರ್ಕಾ (ಅಧ್ಯಕ್ಷರು), ಸತ್ತಾರ್ ಬಿಎ (ಸಂಚಾಲಕ), ಆಹಾರ ಸಮಿತಿಗೆ ಅಬ್ದುಲ್ಲಾ ಮಲಬಾರ್(ಅಧ್ಯಕ್ಷರು), ನೂರುದ್ದೀನ್ ಪಾರಕ್ಕುನ್ನು(ಸಂಚಾಲಕ), ಪ್ರಚಾರ ಸಮಿತಿಗೆ
ಇಬ್ರಾಹಿಂ ಕಾಯರ್ಕೊಚ್ಚಿ(ಅಧ್ಯಕ್ಷರು), ಅನ್ವರ್ ಶಾಹಿದ್ ಪೈಕ(ಸಂಚಾಲಕ), ಸ್ವಯಂಸೇವಕ ಸಮಿತಿಗೆ ಅಶ್ರಫ್ ರೆಡ್‍ಬುಲ್ (ಅಧ್ಯಕ್ಷÀ), ಅಲಿ ಮಿಯಾಡಿಪಳ್ಳ(ಸಂಚಾಲಕ), ವೇದಿಕೆ ಮತ್ತು ಅಲಂಕಾರ ಸಮಿತಿಗೆ ಸಜಾದ್ ಪೈಕ(ಅಧ್ಯಕ್ಷ), ಯೂಸುಫ್(ಸಂಚಾಲಕ), ಸ್ವಾಗತ ಸಮಿತಿಗೆ ಬಿ. ಇಬ್ರಾಹಿಂ (ಅಧ್ಯಕ್ಷರು), ಅಬ್ದುಲ್ಲಾ (ಸಂಚಾಲಕ), ಟ್ರೋಫಿ ಸಮಿತಿಗೆ ಶರೀಫ್ ಬೀಟಿಯಡ್ಕ (ಅಧ್ಯಕ್ಷ), ಕರೀಂ ಯಮಾನಿ(ಸಂಚಾಲಕ), ಕಾರ್ಯಕ್ರಮ ಸಮಿತಿಗೆ ಸುಹೇಲ್ ರಹಮಾನಿ (ಅಧ್ಯಕ್ಷ), ಝುಬೈರ್ ಹುದವಿ (ಸಂಚಾಲಕ)ಎಂಬವರನ್ನು ಆಯ್ಕೆಮಾಡಲಾಯಿತು.
ಎಸ್.ಕೆ.ಎಸ್.ಎಸ್.ಎಫ್. ಬದಿಯಡ್ಕ ಪ್ರದೇಶ ಸರ್ಗಲಯಂ ಸ್ವಾಗತ ಸಮಿತಿ ರಚನೆ
0
ನವೆಂಬರ್ 28, 2022
Tags