HEALTH TIPS

ಭಾಸ್ಕರಾಚಾರ್ಯ ಗಣಿತ ಸೆಮಿನಾರ್‍ನಲ್ಲಿ ಬಹುಮಾನ


           ಪೆರ್ಲ  : ಕುಂಬಳೆ ಉಪಜಿಲ್ಲಾ ಮಟ್ಟದ ಹಿರಿಯ ಪ್ರಾಥಮಿಕ ಶಾಲಾ ವಿಭಾಗದಲ್ಲಿ ನಡೆದ ಭಾಸ್ಕರಾಚಾರ್ಯ ಗಣಿತ ಸೆಮಿನಾರ್‍ನಲ್ಲಿ ಶರಧಿ ಜಿ. ಭಟ್ 'ಎ'ಶ್ರೇಣಿಯೊಂದಿಗೆ ದ್ವಿತೀಯ ಸ್ಥಾನ ಗಳಿಸಿದ್ದಾರೆ. ಇವರು ಪೆರ್ಲ ಶ್ರೀ ಸತ್ಯನಾರಾಯಣ ಪ್ರೌಢಶಾಲಾ ಏಳನೇ ತರಗತಿ ವಿದ್ಯಾರ್ಥಿನಿಯಾಗಿದ್ದಾರೆ.



 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries