ಸಮರಸ ಚಿತ್ರಸುದ್ದಿ: ಉಪ್ಪಳದಲ್ಲಿ ಇತ್ತೀಚೆಗೆ ನಡೆದ ಉಪಜಿಲ್ಲಾ ಮಟ್ಟದ ಭಾಸ್ಕರಾಚಾರ್ಯ ಗಣಿತ ಸೆಮಿನಾರ್ ನಲ್ಲಿ ಹಿರಿಯ ಪ್ರಾಥಮಿಕ ವಿಭಾಗದಲ್ಲಿ ‘ಎ’ಗ್ರೇಡ್ ನೊಂದಿಗೆ ಪ್ರಥಮ ಸ್ಥಾನ ಪಡೆದ ಸಹನ.ಎನ್. ಈಕೆ ಬಾಕ್ರಬೈಲು ಎಯುಪಿ ಶಾಲೆಯ 7ನೇ ತರಗತಿ ವಿದ್ಯಾರ್ಥಿನಿಯಾಗಿದ್ದು, ನಡಿಬೈಲು ಶಂಕರನಾರಾಯಣ ಭಟ್ ಹಾಗೂ ಸರ್ವಮಂಗಳ ದಂಪತಿಗಳ ಸುಪುತ್ರಿ. ಈಕೆಯಸಾಧನೆಗೆ ಶಾಲಾ ಅಧ್ಯಾಪಕ ವೃಂದ, ಪಿಟಿಎ ಸಮಿತಿ ಅಭಿನಂದಿಸಿದೆ.
ಗಣಿತ ಸೆಮಿನಾರ್ ನಲ್ಲಿ ಸಹನ ಎನ್. ಪ್ರಥಮ
0
ನವೆಂಬರ್ 18, 2022