ಕಾಸರಗೋಡು: ಕೇರಳ ಸರ್ಕಾರ ನಡೆಸುತ್ತಿರುವ ಯು.ಎಸ್.ಎಸ್ ಪರೀಕ್ಷೆಯಲ್ಲಿ ಸಾತ್ವಿಕ್ ಪೈ ಬಿ. ಉತ್ತೀರ್ಣರಾಗಿದ್ದು, ಸ್ಕಾಲರ್‍ಶಿಪ್‍ಗೆ ಅರ್ಹತೆ ಪಡೆದುಕೊಂಡಿದ್ದಾರೆ. ಇವರು ಬದಿಯಡ್ಕದ ಶ್ರೀ ಭಾರತೀ ವಿದ್ಯಾಪೀಠದ ವಿದ್ಯಾರ್ಥಿ ಹಾಗೂ ಪೆರ್ಲ ಶ್ರೀನಿವಾಸ ಪೈ-ರಾಧಾಮಣಿ ಪೈ ದಂಪತಿ ಪುತ್ರ.