ಮುಳ್ಳೇರಿಯ: ಬಾನಂ ಸರ್ಕಾರಿ ಪ್ರೌಢಶಾಲೆಯಲ್ಲಿ ಕೇರಳದ 66ನೇ ಹುಟ್ಟುಹಬ್ಬವನ್ನು ವಿವಿಧ ಕಾರ್ಯಕ್ರಮಗಳೊಂದಿಗೆ ಆಚರಿಸಲಾಯಿತು. ಮಾತೃಭೂಮಿಗೆ ಜನ್ಮದಿನದ ಶುಭಾಶಯಗಳನ್ನು ಕೋರಲು ಮಕ್ಕಳು ಕೇರಳದ ಭೂಪಟದ ಆಕಾರದಲ್ಲಿ ಸಾಲಲ್ಲಿ ನಿಂತು ಗಮನ ಸೆಳೆದರು. ಮುಖ್ಯಶಿಕ್ಷಕಿ ಕೆ.ಎಂ.ರಮಾದೇವಿ ಅಧಿಕೃತ ಭಾμÁ ಪ್ರಮಾಣ ವಚನ ಬೋಧಿಸಿದರು. ಹಸ್ತಪ್ರತಿ ಪತ್ರಿಕೆ ಬಿಡುಗಡೆ, ರಸಪ್ರಶ್ನೆ ಸ್ಪರ್ಧೆ ಮೊದಲಾದ ಕಾರ್ಯಕ್ರಮಗಳೂ ನಡೆದವು.
ಬಾನಂ ಸರ್ಕಾರಿ ಪ್ರೌಢಶಾಲೆಯಲ್ಲಿ ಕೇರಳ ಜನ್ಮ ದಿನಾಚರಣೆ ಆಚರಣೆ
0
ನವೆಂಬರ್ 01, 2022
Tags