ಕಾಸರಗೋಡು: ನಗರದ ನುಳ್ಳಿಪ್ಪಾಡಿ ರಸ್ತೆಯ ಪ್ರೆಸ್‍ಕ್ಲಬ್ ಜಂಕ್ಷನ್‍ನಲ್ಲಿ ಇಂಟರ್‍ಲಾಕ್ ಕಾಮಗಾರಿ ನಡೆಯುತ್ತಿರುವುದರಿಂದ ನವೆಂಬರ್ 2 ರಿಂದ 9 ರವರೆಗೆ ರಾತ್ರಿ 8 ಗಂಟೆಯಿಂದ ಈ ಮಾರ್ಗದ ವಾಹನಗಳಿಗೆ ಭಾಗಶಃ ಸಂಚಾರ ನಿಯಂತ್ರಣ ಕಲ್ಪಿಸಲಾಗುವುದು ಎಂದು ಪಿಡಬ್ಲ್ಯೂಡಿ ರಸ್ತೆ ವಿಭಾಗ ಸಹಾಯಕ ಇಂಜಿನಿಯರ್ ಪ್ರಕಟಣೆ ತಿಳಿಸಿದೆ.
ಪ್ರೆಸ್‍ಕ್ಲಬ್ ಜಂಕ್ಷನ್ ಬಳಿ ಸಂಚಾರ ನಿಯಂತ್ರಣ
0
ನವೆಂಬರ್ 02, 2022