ಸಮರಸ ಚಿತ್ರಸುದ್ದಿ: ಬದಿಯಡ್ಕ: ಪೆರಡಾಲ ನವಜೀವನ ಹೈಯರ್ ಸೆಕೆಂಡರಿ ಶಾಲೆ ಒಂಭತ್ತನೇ ತರಗತಿಯ ವಿದ್ಯಾರ್ಥಿನಿ ಕೆ.ಆರ್.ಸ್ವಾತಿ ಕಾಸರಗೋಡು ಜಿಲ್ಲಾ ಸಹಕಾರಿ ಸಂಘ ವಿದ್ಯಾನಗರದಲ್ಲಿ ನಡೆದ ಕನ್ನಡ ಭಾಷಣ ಸ್ಪರ್ಧೆಯಲ್ಲಿ ಪ್ರಥಮ, ಕುಂಬಳೆ ಉಪಜಿಲ್ಲಾ ಗಣಿತ ಮೇಳದಲ್ಲಿ ಪ್ರಥಮ, ಸಿ.ವಿ. ರಾಮನ್ ಪ್ರಬಂಧ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಹಾಗೂ ವಿದ್ಯಾರಂಗದ ಜಿಲ್ಲಾ ಮಟ್ಟದ ಸರ್ಗೋತ್ಸವದ ಕವಿತಾ ರಚನೆಯಲ್ಲಿ ಪ್ರಥಮ ಸ್ಥಾನ ಪಡೆದಿರುತ್ತಾಳೆ. ಈಕೆ ಕಾರ್ಯಾಡು ಕೃಷ್ಣ ನಾಯ್ಕ್ ಹಾಗೂ ರೇವತಿ ದಂಪತಿಗಳ ಪುತ್ರಿ.
ನವಜೀವನ ಶಾಲೆಯ ಕೆ.ಆರ್.ಸ್ವಾತಿ ಸಾಧನೆ
0
ನವೆಂಬರ್ 12, 2022