HEALTH TIPS

ಕುಲ್ಗಾಮ್-ಶೋಪಿಯಾನ್‌ನಲ್ಲಿ ಸಕ್ರಿಯನಾಗಿದ್ದ ಉಗ್ರನ ಕೊಂದ ಭದ್ರತಾ ಪಡೆ

 

        ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ ಕಪ್ರೆನ್ ಎಂಬಲ್ಲಿ ಶುಕ್ರವಾರ ಭದ್ರತಾ ಪಡೆಗಳು ನಡೆಸಿದ ಎನ್‌ಕೌಂಟರ್‌ನಲ್ಲಿ ಜೈಶ್-ಎ-ಮೊಹಮ್ಮದ್ (ಜೆಇಎಂ) ಉಗ್ರನನ್ನು ಹತ್ಯೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

                    ಈ ಬಗ್ಗೆ ಕಾಶ್ಮೀರ ವಲಯ ಪೊಲೀಸ್‌ ಇಲಾಖೆ ಟ್ವೀಟ್‌ ಮಾಡಿ ಮಾಹಿತಿ ನೀಡಿದೆ.


                     'ಭಯೋತ್ಪಾದಕ ಸಂಘಟನೆ ಜೆಇಎಮ್‌ನ ಒಬ್ಬ ಉಗ್ರನನ್ನು ಹೊಡೆದುರಳಿಸಲಾಗಿದೆ. ಉಗ್ರನನ್ನು ಕುಲ್ಗಾಮ್-ಶೋಪಿಯಾನ್ ಪ್ರದೇಶದಲ್ಲಿ ಸಕ್ರಿಯವಾಗಿದ್ದ ಕಮ್ರಾನ್ ಭಾಯಿ ಹನೀಸ್ ಎಂದು ಗುರುತಿಸಲಾಗಿದೆ. ಇನ್ನೂ ಶೋಧ ನಡೆಯುತ್ತಿದೆ' ಎಂದು ಕಾಶ್ಮೀರದ ಎಡಿಜಿಪಿ ವಿಜಯ್ ಕುಮಾರ್ ಟ್ವೀಟ್ ಮಾಡಿದ್ದಾರೆ.
One FT of JeM #terror outfit killed, identified as Kamran Bhai @ Hanees who was active in #Kulgam-#Shopian area. Search is still going on: ADGP Kashmir @JmuKmrPolice
Kashmir Zone Police
@KashmirPolice
#Encounter has started at Kapren area of #Shopian. Police and Army are on the job. Further details shall follow. @JmuKmrPolice
207
Reply
Copy link

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries