ಸಮರಸ ಚಿತ್ರಸುದ್ದಿ: ಮುಳ್ಳೇರಿಯ: ಅಡೂರು ಗ್ರಾಮದ ಉರುಡೂರು ಅಂಚೆ ಕಚೇರಿಯ ಪೋಸ್ಟ್ ಮಾಸ್ತರ್ ಆಗಿ 39 ವರ್ಷ ಕಾಲ ಸೇವೆ ಸಲ್ಲಿಸಿ ನಿವೃತ್ತರಾದ ಎ. ನಳಿನಾಕ್ಷಿ ಅವರನ್ನು ಕಾಂಞಂಗಾಡ್ ಸಬ್ ಡಿವಿಷನ್ ಪೋಸ್ಟ್ ಆಫೀಸ್ ಇನ್ಸ್‍ಪೆಕ್ಟರ್ ಅಖಿಲ್ ಅವರು ಸ್ಮರಣಿಕೆ ನೀಡಿ ಅಭಿನಂದಿಸಿದರು. ಕಾರ್ಯಕ್ರಮದಲ್ಲಿ ಸುಪರಿಂಟೆಂಡೆಂಟ್ ಆಫ್ ಪೋಸ್ಟ್ ಆಫೀಸ್ ಶಾರದಾ ಮೊದಲಾದವರು ಇದ್ದರು.
ನಿವೃತ್ತರಾಗುವ ಪೋಸ್ಟ್ ಮಾಸ್ತರರಿಗೆ ಅಭಿನಂದನೆ
0
ನವೆಂಬರ್ 01, 2022