ಕುಂಬಳೆ: ನೀರ್ಚಾಲು ಶಾಲೆಯಲ್ಲಿ ನಡೆದ ಕುಂಬಳೆ ಉಪಜಿಲ್ಲಾ ವೃತ್ತಿಪರಿಚಯ ಮೇಳದಲ್ಲಿ ಕಿರಿಯ ಪ್ರಾಥಮಿಕ ವಿಭಾಗದ ಪೇಪರ್ ಕ್ರಾಫ್ಟಿನಲ್ಲಿ ಸೂರಂಬೈಲು ಸರ್ಕಾರಿ ಪ್ರೌಢಶಾಲೆಯ ಶ್ರೀರಕ್ಷಾ ಎಂ ಎಸ್ ದ್ವಿತೀಯ, ಹೈಸ್ಕೂಲ್ ವಿಭಾಗದ ಬಟ್ಟೆ ತಯಾರಿಯಲ್ಲಿ ಪಲ್ಲವಿ ದ್ವಿತೀಯ, ಕ್ಲೇ ಮೋಡೆಲಿಂಗ್ ನಲ್ಲಿ ಅನೀಶ್ ಕೆ ದ್ವಿತೀಯ ಸ್ಥಾನಗಳಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಕುಂಬಳೆ ಉಪಜಿಲ್ಲಾ ವೃತ್ತಿಪರಿಚಯ ಮೇಳ ವಿಜೇತರು
0
ನವೆಂಬರ್ 02, 2022
Tags