ಬದಿಯಡ್ಕ: ಮುಜುಂಗಾವು ಶ್ರೀ ಭಾರತೀ ವಿದ್ಯಾಪೀಠದಲ್ಲಿ ಮಕ್ಕಳ ದಿನಾಚರನೆಯನ್ನು ಆಚರಿಸಲಾಯಿತು.
ಎಲ್ಲಾ ವಿದ್ಯಾರ್ಥಿಗಳೂ ಹಾಡು, ನೃತ್ಯ, ಭಾಷಣ ಮೊದಲಾದ ಚಟುವಟಿಕೆಗಳಲ್ಲಿ ಪಾಲ್ಗೊಂಡರು. ಶಾಲಾ ಮುಖ್ಯೋಪಾಧ್ಯಾಯ ಶ್ಯಾಂ ಭಟ್ ದರ್ಭೆಮಾರ್ಗ ಮಕ್ಕಳಿಗೆ ಮಕ್ಕಳ ದಿನಾಚರಣೆಯ ಕುರಿತು ವಿವರಣೆ ನೀಡಿದರು. ಹತ್ತನೆ ತರಗತಿ ದೀಪಕ್ ಹಾಗೂ ತಂಡದವರು ಪ್ರಾರ್ಥನೆ ಹಾಡಿದರು. ಹತ್ತನೆ ತರಗತಿ ಜತನ್ ಕಾರ್ಯಕ್ರಮ ನಿರೂಪಿಸಿದನು.
ಮುಜುಂಗಾವು ಶ್ರೀಭಾರತೀ ವಿದ್ಯಾಪೀಠದಲ್ಲಿ ಮಕ್ಕಳದಿನಾಚರಣೆ
0
ನವೆಂಬರ್ 16, 2022
Tags