ಮಂಜೇಶ್ವರ: ತಲೇಕಳ ಶ್ರೀಸದಾಶಿವ ರಾಮವಿಠಲ ದೇಗುಲದಲ್ಲಿ ದೀಪಾವಳಿ ಪರ್ವವನ್ನು ದೀಪಾವಳಿ ಅಮವಾಸ್ಯೆ ಮೊದಲ್ಗೊಂಡು ಉತ್ಥಾನ ದ್ವಾದಶಿಯ ತನಕ ಶ್ರೀ ಕ್ಷೇತ್ರ ತುಳಸಿ ಸನ್ನಿಧಿಯಲ್ಲಿ ನೆಲ್ಲಿಗಿಡವನ್ನು ನೆಟ್ಟು ಕ್ಷೀರಾಘ್ರ್ಯವನ್ನು ಸಾಮೂಹಿಕ ಭಕ್ತರೊಡಗೂಡಿ ಭಕ್ತಿ ಶ್ರದ್ಧೆಗಳಿಂದ ಸಂಪನ್ನ ಗೊಳಿಸಲಾಯಿತು. ದೀಪಾವಳಿ ಪರ್ವವನ್ನು ಶ್ರೀ ಕೇತ್ರದಲ್ಲಿ ವೇದಮೂರ್ತಿ ಎಸ್ ವಾಸುದೇವ ಭಟ್ ಸಂಕೇಸ ಇವರ ನೇತೃತ್ವದಲ್ಲಿ ವೈದಿಕರಾದ ಶಿವರಾಜ್ ವಿ ಇವರೊನ್ನೊಳಗೊಂಡು ಹಗಲು ಹೊತ್ತಿನಲ್ಲಿ ಶ್ರೀ ಕ್ಷೇತ್ರದಲ್ಲಿ ವಿಷೇಶ ಸೇವೆಗಳನ್ನು ಸಲ್ಲಿಸಲಾಯಿತು .
ತಲೇಕಳ ಸನ್ನಿಧಿಯಲ್ಲಿ ದೀಪಾವಳಿ ಉತ್ಸವ
0
ನವೆಂಬರ್ 07, 2022
Tags