ಸಮರಸ ಚಿತ್ರಸುದ್ದಿ: ಕಾಸರಗೋಡು: ವಿಶ್ವ ಏಡ್ಸ್ ವಿರೋಧಿ ದಿನಾಚರಣೆ ಅಂಗವಾಗಿ ಕಾಸರಗೋಡು ಜನರಲ್ ಆಸ್ಪತ್ರೆ ವಠಾರದಲ್ಲಿ ಬುಧವಾರ ಏಡ್ಸ್ ವಿರೋಧಿ ಲಾಂಛನ ಹೋಲುವ ರೀತಿಯಲ್ಲಿ ದೀಪ ಬೆಳಗಿಸಿದರು. ಈ ಸಂದರ್ಭ ಜನರಲ್ ಆಸ್ಪತ್ರೆ ವಠಾರದಲ್ಲಿ ನಡೆದ ಏಡ್ಸ್ ವಿರೋಧಿ ರ್ಯಾಲಿಗೆ ಶಾಸಕ ಎನ್.ಎ ನೆಲ್ಲಿಕುನ್ನು ಚಾಲನೆ ನೀಡಿದರು. ವೈದ್ಯಾದಿಕಾರಿಗಳು, ದಾದಿಯರು, ಇತರ ಸಿಬ್ಬಂದಿ ಪಾಲ್ಗೊಂಡಿದ್ದರು.
ಏಡ್ಸ್ ದಿನಾಚರಣೆ: ಲಾಂಛನ ಹೋಲುವ ದೀಪ
0
ನವೆಂಬರ್ 30, 2022