ಬೀಜಿಂಗ್: ನಿರ್ಮಾಣ ಹಂತದಲ್ಲಿರುವ ಬಾಹ್ಯಾಕಾಶ ಕೇಂದ್ರಕ್ಕೆ ಚೀನಾ ಮಂಗಳವಾರ ಮೂವರು ಗಗನಯಾತ್ರಿಗಳನ್ನು ಕಳುಹಿಸಲಿದೆ. ಇದೇ ವೇಳೆ ಅದು ಮಾನವಸಹಿತ ಚಂದ್ರಯಾನ ಯೋಜನೆ ಕುರಿತು ಘೋಷಣೆ ಮಾಡಲಿದೆ.
ಫೈ ಜುನ್ಲಾಂಗ್, ಡೆಂಗ್ ಕ್ವಿಂಗ್‌ಮಿಂಗ್ ಮತ್ತು ಝಾಂಗ್ ಲು ಬಾಹ್ಯಾಕಾಶ ಕೇಂದ್ರಕ್ಕೆ ತೆರಳುತ್ತಿರುವ ಮೂವರು ಗಗನಯಾತ್ರಿಗಳು.