ಸಮರಸ ಚಿತ್ರಸುದ್ದಿ: ಮಂಜೇಶ್ವರ: 2022-2023 ನೇ ಶೈಕ್ಷಣಿಕ ವರ್ಷದ ಮಂಜೇಶ್ವರ ಉಪಜಿಲ್ಲಾ ಮಟ್ಟದ ಯು.ಪಿ. ವಿಭಾಗದ ಭಾಸ್ಕರಾಚಾರ್ಯ ಸೆಮಿನಾರ್ ಮಂಡನೆ ಸ್ಪರ್ಧೆ(ಗಣಿತ)ಯಲ್ಲಿ ಮೀಯಪದವಿನ ವಿದ್ಯಾವರ್ಧಕ ಪ್ರೌಢ ಪ್ರಾಥಮಿಕ ಶಾಲೆಯ ಏಳನೇ ತರಗತಿಯ ವಿದ್ಯಾರ್ಥಿನಿ ತನ್ವಿ ದ್ವಿತೀಯ ಸ್ಥಾನವನ್ನು ಪಡೆದಿರುತ್ತಾಳೆ.
ಗಣಿತ ಸೆಮಿನಾರ್: ತನ್ವಿಗೆ ದ್ವಿತೀಯ ಬಹುಮಾನ
0
ನವೆಂಬರ್ 16, 2022