HEALTH TIPS

ಮಾಸಿಕ ಸೇವಾ ಯೋಜನೆಯ ಧನಸಹಾಯ ಹಸ್ತಾಂತರ


           ಮಂಜೇಶ್ವರ: ಸ್ಪಂದನ ಟ್ರಸ್ಟ್  ಕೋಳ್ಯೂರು ಇದರ 75 ನೇ ಮಾಸಿಕ ಸೇವಾಯೋಜನೆಯನ್ನು ಕಣ್ಣಿನ ನರದ ಸಮಸ್ಯೆಯಿಂದಾಗಿ ಉಂಟಾದ ದೃಷ್ಠಿ ದೋಷದ ಚಿಕಿತ್ಸೆ ಗಾಗಿ ಫಲಾನುಭವಿ ಬಾಬು ಮದಂಗಲ್ಲು ರವರಿಗೆ ತಾರೀಕು ಭಾನುವಾರ ಚೆಕ್ ಮುಖಾಂತರ ರೂ.12000 ವನ್ನು ಹಸ್ತಾಂತರಿಸಲಾಯಿತು. ಈ ಸಂದರ್ಭದಲ್ಲಿ ತೇಜಪ್ರಕಾಶ್ ಕೋಳ್ಯೂರು, ಸತೀಶ್ ಪರ್ಣಕಜೆ ಕೋಳ್ಯೂರು, ಬಾಲಕೃಷ್ಣ ಕೋಳ್ಯೂರುಪದವು, ಮಾಸ್ಟರ್ ವಿಭವ್,  ಲೋಕೇಶ್.ಬಿ. ಕೋಳ್ಯೂರು, ಶಂಕರನಾರಾಯಣ ಭಟ್ ಮುಂದಿಲ, ಸುಧೀರ್ ರಂಜನ್ ದೈಗೋಳಿ ಉಪಸ್ಥಿತರಿದ್ದರು.




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries