ಬದಿಯಡ್ಕ: ನೆಕ್ರಾಜೆ ಸಂತಾನ ಶ್ರೀಗೋಪಾಲಕೃಷ್ಣ ದೇವಸ್ಥಾನದ ನೂತನ ಪದಾಧಿಕಾರಿಗಳನ್ನು ಇತ್ತೀಚೆಗೆ ಆರಿಸಲಾಯಿತು.
ಸಮಿತಿಯ ಗೌರವಾಧ್ಯಕ್ಷರಾಗಿ ಪ್ರತಾಪ ರೈ ನೆಕ್ರಾಜೆ, ಅಧ್ಯಕ್ಷರಾಗಿ ವಿಶ್ವನಾಥ ಡಿ.ಶೆಟ್ಟಿ ನೆಕ್ರಾಜೆ, ಉಪಾಧ್ಯಕ್ಷರಾಗಿ ಎಸ್.ಶಂಕರನಾರಾಯಣ ಮಯ್ಯ ಅರ್ತಿಪಳ್ಳ, ಎನ್.ನಿತ್ಯಾನಂದ ನೆಲ್ಲಿತ್ತಲ, ಸಿ.ಎಚ್.ವಿಜಯ ನಾಯರ್ ಪುಂಡೂರು, ಕಾರ್ಯದರ್ಶಿಯಾಗಿ ಗಣೇಶ ವತ್ಸ ನೆಕ್ರಾಜೆ, ಜೊತೆ ಕಾರ್ಯದರ್ಶಿಗಳಾಗಿ ಗಂಗಾಧರ ನಾಯ್ಕ್ ಶಿವಾಜಿನಗರ, ಲೋಕೇಶ್ ಕೋಳಾರಿ, ಕುಂಞÂರಾಮ ಯಾದವ್ ಕೋಳಾರಿ, ಕೋಶಾಧಿಕಾರಿಯಾಗಿ ಬಾಲಕೃಷ್ಣ ನಾಯ್ಕ್ ಕೋಳಾರಿ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರನ್ನು ಆಯ್ಕೆಮಾಡಲಾಯಿತು.
ನೆಕ್ರಾಜೆ: ನೂತನ ಕಾರ್ಯಕಾರಿ ಸಮಿತಿ ರಚನೆ
0
ನವೆಂಬರ್ 09, 2022
Tags