ಸಮರಸ ಚಿತ್ರಸುದ್ದಿ: ಪೆರ್ಲ: ಎಣ್ಮಕಜೆ ಗ್ರಾಮ ಪಂಚಾಯತಿ ಶೇಣಿ ಕೆ.ಕೆ.ಕಾಡು ರಸ್ತೆ ಬದಿಯನ್ನು ಜಿ.ಕೆ.ಫ್ರೆಂಡ್ಸ್ ಕೆ.ಕೆ.ಕಾಡು ವತಿಯಿಂದ ಶ್ರಮದಾನದ ಮೂಲಕ ಗಿಡ ಪೊದೆಗಳನ್ನು ಭಾನುವಾರ ತೆರವುಗೊಳಿಸಲಾಯಿತು. ಕೆ.ಕೆ.ಕಾಡಿನಿಂದ ಪಾಟ್ಲದಳದ ವರೆಗಿನ ರಸ್ತೆ ಬದಿಯ ಶುಚೀಕರಣದಲ್ಲಿ ಕ್ಲಬ್ಬಿನ 15ರಷ್ಟು ಸದಸ್ಯರು ಪಾಲ್ಗೊಂಡಿದ್ದರು.
ಶೇಣಿ ಕೆ.ಕೆ.ಕಾಡಿನಲ್ಲಿ ಜಿ.ಕೆ.ಫ್ರೆಂಡ್ಸ್ ಶ್ರಮದಾನ
0
ನವೆಂಬರ್ 07, 2022