ಸಮರಸ ಚಿತ್ರಸುದ್ದಿ: ಬದಿಯಡ್ಕ: ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠದ 9ನೆಯ ತರಗತಿಯ ಶ್ರೀವತ್ಸ ಎಂ.ಜೆ ಕೋಟ್ಟಯಂನ ಎಂ ಡಿ ಸೆಮಿನಾರಿ ಶಾಲೆಯಲ್ಲಿ ನವಂಬರ್ 3 ರಂದು ನಡೆದ ರಾಜ್ಯ ಮಟ್ಟದ ಸಬ್ ಜೂನಿಯರ್ ವಿಭಾಗದ ಚೆಸ್ ಚಾಂಪಿಯನ್‍ಶಿಪ್ ನಲ್ಲಿ ಕಾಸರಗೋಡು ಜಿಲ್ಲೆಯನ್ನು ಪ್ರತಿನಿಧಿಸಿ ಉತ್ತಮ ಪ್ರದರ್ಶನ ನೀಡಿರುತ್ತಾನೆ. ಈತನಿಗೆ ಶಾಲಾ ಆಡಳಿತ ಮಂಡಳಿ, ರಕ್ಷಕ ಶಿಕ್ಷಕ ಸಂಘ ಹಾಗೂ ಅಧ್ಯಾಪಕ ವೃಂದದವರು ಅಭಿನಂದನೆ ಸಲ್ಲಿಸಿದ್ದಾರೆ. ಈತ ಮವ್ವಾರು ಜನಾರ್ಧನ ಸಿ ಎಸ್ ಹಾಗೂ ಶಾಂತಕುಮಾರಿ ದಂಪತಿಗಳ ಪುತ್ರ.
ಚೆಸ್‍ನಲ್ಲಿ ಜಿಲ್ಲೆಯನ್ನು ಪ್ರತಿನಿಧಿಸಿದ ಶ್ರೀವತ್ಸ ಎಂಜೆ
0
ನವೆಂಬರ್ 06, 2022