HEALTH TIPS

ಮಾಜಿ ಸೈನಿಕರ ವಿಧವೆಯರ ಸಭೆ

 

   ಕಾಸರಗೋಡು: ಐಎನ್‍ಎಸ್ ಝಮೊರಿನ್ ಏಳಿಮಲದ ನೇತೃತ್ವದಲ್ಲಿ  ಭಾರತೀಯ ನೌಕಾಪಡೆಯ ಯೋಧರ ವಿಧವೆಯರ ಕಲ್ಯಾಣ ಚಟುವಟಿಕೆಗಳು, ಸಮಸ್ಯೆ ಪರಿಹಾರ ಮತ್ತು ಪಿಂಚಣಿಯ ಕುರಿತಾದ ವಿಚಾರಣೆಗಳಿಗೆ ಸಂಬಂಧಿಸಿದ ಸಭೆ ಕಾಸರಗೋಡು ಜಿಲ್ಲಾ ಸೈನಿಕ ಕ್ಷೇಮ ಕಛೇರಿಯಲ್ಲಿ ಡಿ. 2ರಂದು ಬೆಳಗ್ಗೆ 10.30ಕ್ಕೆ ನಡೆಯಲಿದೆ. ಸಂಬಂಧಪಟ್ಟವರು ಈ ಅವಕಾಶವನ್ನು ಪೂರ್ಣ ಪ್ರಮಾಣದಲ್ಲಿ ಬಳಸಿಕೊಳ್ಳಬೇಕು ಎಂದು ಕಾಸರಗೋಡು ಜಿಲ್ಲಾ ಸೈನಿಕ ಕಲ್ಯಾಣಾಧಿಕಾರಿ ತಿಳಿಸಿದ್ದಾರೆ.  ಈ ಬಗ್ಗೆ ಮಾಹಿತಿಗಾಗಿ ದೂರವಾಣಿ ಸಂಖ್ಯೆ(04994256860)ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries