ಮುಖಪುಟ ಅಂಗನವಾಡಿ ಪ್ರವೇಶೋತ್ಸವ ಅಂಗನವಾಡಿ ಪ್ರವೇಶೋತ್ಸವ 0 samarasasudhi ನವೆಂಬರ್ 01, 2022 ಸಮರಸ ಚಿತ್ರಸುದ್ದಿ: ಪೆರ್ಲ: ಎಣ್ಮಕಜೆ ಗ್ರಾಮ ಪಂಚಾಯತಿ 14ನೇ ವಾರ್ಡಿನ ಬೊಲ್ಕಿನಡ್ಕ ಕಾರೆ ಅಂಗನವಾಡಿಯ ನವಾಗತ ಮಕ್ಕಳ ಪ್ರವೇಶೋತ್ಸವವನ್ನು ಪಂ.ಅಧ್ಯಕ್ಷ ಸೋಮಶೇಖರ್ ಜೆ.ಎಸ್.ಉದ್ಘಾಟಿಸಿದರು. ನವೀನ ಹಳೆಯದು