ಸಮರಸ ಚಿತ್ರಸುದ್ದಿ: ಉಪ್ಪಳ: ಮೀಯಪದವು ಶಾಲೆಯಲ್ಲಿ ನಡೆಯುತ್ತಿರುವ 61 ನೇ ಮಂಜೇಶ್ವರ ಉಪಜಿಲ್ಲಾ ಕಲೋತ್ಸವದಲ್ಲಿ ಹೈಯರ್ ಸೆಕಂಡರಿ ವಿಭಾಗದ ಜಾನಪದ ಗೀತೆ ಸ್ಪರ್ಧೆಯಲ್ಲಿ ‘ಎ’ ಗ್ರೇಡ್ ನಲ್ಲಿ, ಪ್ರಥಮ ಸ್ಥಾನದೊಂದಿಗೆ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದ "ಶ್ರೀ ದುರ್ಗಾಪರಮೇಶ್ವರಿ ಅನುದಾನಿತ ಹೈಯರ್ ಸೆಕಂಡರಿ ಶಾಲೆ ಧರ್ಮತ್ತಡ್ಕ " ಇಲ್ಲಿನ ವಿದ್ಯಾರ್ಥಿಗಳಾದ ದೃಶ್ಯಕಿರಣ್, ವಿದ್ಯಾಶ್ರೀ, ಅನನ್ಯ, ಅಂಕಿತಾ, ಶ್ರೀಜಿತ, ವೆಂಕಟೇಶ ಹಾಗೂ ವೈಶಾಲಿ.
ಶಾಲಾ ಕಲೋತ್ಸವದಲ್ಲಿ ಜಾನಪದ ಗೀತೆ ಸ್ಪರ್ಧೆಯಲ್ಲಿ ಧರ್ಮತಡ್ಕ ಶಾಲೆಗೆ ಎ.ಗ್ರೇಡ್ ನೊಂದಿಗೆ ಪ್ರಥಮ: ಜಿಲ್ಲಾ ಮಟ್ಟಕ್ಕೆ ಆಯ್ಕೆ
0
ನವೆಂಬರ್ 25, 2022