ಕುಂಬಳೆ: ರಾಷ್ಟ್ರೀಯ ಫಾರ್ಮಸಿ ವಾರಾಚರಣೆಯ ಅಂಗವಾಗಿ ಸೀತಾಂಗೋಳಿಯ ಮಾಲಿಕ್ ದೀನಾರ್ ಫಾರ್ಮಸಿ ಕಾಲೇಜಲ್ಲಿ ವಿಜ್ಞಾನ ವಿಚಾರ ಸಂಕಿರಣ ನಡೆಯಿತು. ಕಣ್ಣೂರು ವೈದ್ಯಕೀಯ ಕಾಲೇಜು ಸಹಾಯಕ ಪ್ರಾಧ್ಯಾಪಕ ಡಾ.ಸಿ.ಶರಶ್ಚಂದ್ರನ್ ಅವರು ಉದ್ಘಾಟಿಸಿದರು. ಕಾಲೇಜು ಪ್ರಾಂಶುಪಾಲ ಡಾ.ಅಜಿತ್ ಬಾಬು ಅಧ್ಯಕ್ಷತೆ ವಹಿಸಿದ್ದರು.
ಸಮಾರಂಭದಲ್ಲಿ ಡಾ.ಆರ್.ಸುರೇಶ್, ರಣ್ದೀಪ್ ರಾಜೇಂದ್ರನ್ ತರಗತಿ ನಡೆಸಿದರು. ಓ.ಎ.ಮುಹಮ್ಮದ್ ಹಾಜಿ, ವಿ.ಸೆಬಾಸ್ಟಿಯನ್, ಎ.ವಿ.ಚೈತನ್ಯ ಮೊದಲಾದವರು ಮಾತನಾಡಿದರು.
ಸೀತಾಂಗೋಳಿಯಲ್ಲಿ ವಿಚಾರ ಸಂಕಿರಣ
0
ನವೆಂಬರ್ 23, 2022