HEALTH TIPS

ಸಂಸ್ಕøತೋತ್ಸವದಲ್ಲಿ ಸಮಗ್ರ ಪ್ರಶಸ್ತಿ


                ಸಮರಸ ಚಿತ್ರಸುದ್ದಿ: ಬದಿಯಡ್ಕ: ಬಿ.ಇ.ಎಂ. ಹೈಯರ್ ಸೆಕೆಂಡರಿ ಶಾಲೆಯಲ್ಲಿ ನಡೆದ ಕಾಸರಗೋಡು ಉಪಜಿಲ್ಲಾ ಶಾಲಾ ಕಲೋತ್ಸವದ ಸಂಸ್ಕøತೋತ್ಸವದ ಯು.ಪಿ. ವಿಭಾಗದಲ್ಲಿ ಮೇಧಾ ಭಟ್ ಸಮಗ್ರ ಪ್ರಶಸ್ತಿ ಪಡೆದಿದ್ದಾರೆ. ಸಂಸ್ಕøತ ಕಂಠ ಪಾಠ, ಸಂಸ್ಕøತ ಕಥಾ ಕಥನಂ ಮತ್ತು ಸಂಸ್ಕøತ ಗದ್ಯ ಪಾರಾಯಣದಲ್ಲಿ ಪ್ರಥಮ ಎ ಗ್ರೇಡ್ ಪಡೆದಿದ್ದಾರೆ.  ಈಕೆ ಕಲ್ಲಕಟ್ಟ ಶಾಲೆಯ 7 ನೇ ತರಗತಿ ವಿದ್ಯಾರ್ಥಿನಿ.



 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries