ಉಪ್ಪಳ : ಮುಳಿಂಜ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ದಿನಾಚರಣೆಯು ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳೊಂದಿಗೆ ನಡೆಯಿತು.
ಸಮಾರಂಭದಲ್ಲಿ ನೆಹರು ವೇಷಭೂಷಣನೊಂದಿಗೆ ಆಗಮಿಸಿದ ಪುಟ್ಟ ಪುಟ್ಟ ನೆಹರು ವಿದ್ಯಾರ್ಥಿಗಳನ್ನು ಶಾಲಾ ಶಿಕ್ಷಕ ವೃಂದ ಸ್ವಾಗತಿಸಿ ಶುಭಕೋರಿದರು..ಇದರಂಗವಾಗಿ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಶಾಲಾ ಮುಖ್ಯ ಶಿಕ್ಷಕಿ ಚಿತ್ರಾವತಿ ರಾವ್ ಚಿಗುರುಪಾದೆ ಶಿಶುದಿನದ ಅಗತ್ಯ ಮತ್ತು ಮಹತ್ವ ವನ್ನು ತಿಳಿಸಿದರು.
ಮುಳಿಂಜ ಶಾಲೆಯಲ್ಲಿ ಗಮನ ಸೆಳೆದ ಪುಟ್ಟ ನೆಹರುಗಳು
0
ನವೆಂಬರ್ 18, 2022