ಕುಂಬಳೆ: ಕೇರಳ ಸರ್ಕಾರಿ ಸಂಸ್ಥೆ ಐ ಎಚ್ ಆರ್ ಡಿ ಅಧೀನದ ಕುಂಬಳೆಯಲ್ಲಿ ಕಾರ್ಯಾಚರಿಸುತ್ತಿರುವ ಕಾಲೇಜ್ ಆಫ್ ಅಪ್ಲೈಡ್ ಸೈನ್ಸ್,ನಲ್ಲಿ ದೈನಂದಿನ ವೇತನದ ಆಧಾರದ ಮೇಲೆ ಸೆಕ್ಯುರಿಟಿ ಗಾರ್ಡ್ (ರಾತ್ರಿ ಕಾವಲುಗಾರ) ನೇಮಕ ಮಾಡಲಾಗುತ್ತದೆ. ಮಿಲಿಟರಿ ಮತ್ತು ಅರೆಸೇನಾ ವಿಭಾಗದಿಂದ ನಿವೃತ್ತರಾದವರಿಗೆ ಅರ್ಜಿ ಸಲ್ಲಿಸಬಹುದು. ಸಂದರ್ಶನ ನವೆಂಬರ್ 10 ರಂದು ಬೆಳಿಗ್ಗೆ 11:ಕ್ಕೆ ಕುಂಬಳೆಯ ಕಾಲೇಜು ಕಛೇರಿಯಲ್ಲಿ ನಡೆಯಲಿದೆ. ಹೆಚ್ಚಿನ ಮಾಹಿತಿಗೆ ದೂರವಾಣಿ 04998 215615, 8547005058 ಸಂಪರ್ಕಿಸಲು ಕೋರಲಾಗಿದೆ.
ಸೆಕ್ಯುರಿಟಿ ಗಾರ್ಡ್ ಹುದ್ದೆಗೆ ಸಂದರ್ಶನ
0
ನವೆಂಬರ್ 09, 2022
Tags