HEALTH TIPS

ಬಿಜೆಪಿ ಉತ್ತರವಲಯ ಕಾರ್ಯದರ್ಶಿಯಾಗಿ ಆಯ್ಕೆ


                 ಸಮರಸ ಚಿತ್ರಸುದ್ದಿ:  ಕುಂಬಳೆ: ಭಾರತೀಯ ಜನತಾ ಪಕ್ಷದ ಕುಂಬಳೆ ಉತ್ತರ ವಲಯದ ನೂತನ ಪ್ರಧಾನ ಕಾರ್ಯದರ್ಶಿಯಾಗಿ ವಿಘ್ನರಾಜ ಆಚಾರ್ಯ ಕಳತ್ತೂರು ಅವರನ್ನು ಆಯ್ಕೆಮಾಡಲಾಗಿದೆ. ಬಿಜೆಪಿ ಕುಂಬಳೆ ಮಂಡಲ ಅಧ್ಯಕ್ಷ ಸುನಿಲ್ ಅನಂತಪುರ ಈ ಘೋಷಣೆಮಾಡಿರುವರು. ಇವರಿಗೆ ಬಿಜೆಪಿ ಕುಂಬಳೆ ಮಂಡಲ ಸಮಿತಿ ಹಾಗೂ ಕುಂಬಳೆ ಉತ್ತರ ವಲಯ ಸಮಿತಿ ಅಭಿನಂದನೆಗಳನ್ನು ತಿಳಿಸಿದೆ.



 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries