ಕಾಸರಗೋಡು: ವಿವಿಧ ಕ್ಷೇತ್ರಗಳಲ್ಲಿ ಪ್ರಾವೀಣ್ಯತೆ ಸಾಧಿಸಿದ ಮಹಿಳೆಯರಿಗೆ ರಾಜ್ಯಮಟ್ಟದಲ್ಲಿ 2022ನೇ ಸಾಲಿನ ವನಿತಾ ರತ್ನ ಪುರಸ್ಕಾರ ನೀಡಲು ಜಿಲ್ಲೆಯಿಂದ ಅರ್ಹರನ್ನು ಪತ್ತೆ ಹಚ್ಚಲು ಎಡಿಎಂ ಎ.ಕೆ.ರಾಮೇಂದ್ರನ್ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು.
ಕ್ರೈಬ್ರಾಂಚ್ ಡಿವೈಎಸ್ಪಿ ಸತೀಶ್ ಕುಮಾರ್, ಜಿಲ್ಲಾ ಶಿಶು ಅಭಿವೃದ್ಧಿ ಅಧಿಕಾರಿ ವಿ.ಎಸ್.ಶಿಮ್ನಾ, ಸಹಾಯಕ ಪಿಎಫ್ ಅಧಿಕಾರಿ ಪಿ.ದಿಲೀಪ್ ಕುಮಾರ್, ಜಿಲ್ಲಾ ವಾರ್ತಾ ಅಧಿಕಾರಿ ಎಂ.ಮಧುಸೂದನನ್, ಡಿಡಿಇ ಕಚೇರಿ ಪ್ರತಿನಿಧಿಸುವ ಎಂ.ಸಿ.ಎಚ್. ಅಧಿಕಾರಿ ಎನ್.ಜಿ.ಟಂಕಮಣಿ, ಬೆಟರ್ ಲೈಫ್ ಫೌಂಡೇಶನ್ ಪ್ರತಿನಿಧಿ ವಿ.ಜಿ.ಮೋಹನದಾಸ್, ವನಿತಾ ರತ್ನಂ ಪ್ರಶಸ್ತಿಗೆ ಅರ್ಜಿ ಸಲ್ಲಿಸಿದವರು ಮತ್ತಿತರರು ಉಪಸ್ಥಿತರಿದ್ದರು.
ವನಿತಾ ರತ್ನ ಆಯ್ಕೆ ಸಮಿತಿ ಸಭೆ
0
ನವೆಂಬರ್ 30, 2022