ಮುಳ್ಳೇರಿಯ: ಆಲಪ್ಪುಯದಲ್ಲಿ ಡಿ.27ರಿಂದ 31ರ ತನಕ ನಡೆಯಲಿರುವ ರಾಜ್ಯ ಟೇಬಲ್ ಟೆನ್ನಿಸ್ ಪಂದ್ಯಾವಳಿಗಾಗಿ ಕಾಸರಗೋಡು ಜಿಲ್ಲಾ ತಂಡದ ಆಯ್ಕೆ ಡಿ.11ರಂದು ಕುಂಟಾರು ಎಯುಪಿ ಶಾಲೆಯಲ್ಲಿ ನಡೆಯಲಿದೆ ಎಂದು ಟಿಟಿಐಕೆ ಕಾರ್ಯದರ್ಶಿ ಮೈಕಲ್ ಮತ್ತಾಯಿ ಅವರು ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.
ಟೇಬಲ್ ಟೆನ್ನಿಸ್ ಅಸೋಸಿಯೇಶನ್ ಆಫ್ ಕೇರಳ(ಟಿಟಿಎಕೆ)ದಲ್ಲಿ ನೋಂದಾಯಿತರಾದ ಮಕ್ಕಳಿಗೆ ಮಾತ್ರಾ ಇದರಲ್ಲಿ ಭಾಗವಹಿಸಲು ಸಾಧ್ಯ. ಹೆಚ್ಚಿನ ಮಾಹಿತಿಗಾಗಿ ಅಬ್ದುಲ್ ನಾಸರ್.ಎಂ ಅವರನ್ನು ದೂರವಾಣಿ ಸಂಖ್ಯೆ 9495142986 ಯ ಮೂಲಕ ಸಂಪರ್ಕಿಸಬಹುದಾಗಿದೆ.
ಜಿಲ್ಲಾ ಟೇಬಲ್ ಟೆನ್ನಿಸ್ ತಂಡದ ಆಯ್ಕೆ ಡಿ.11ರಂದು ಕುಂಟಾರಿನಲ್ಲಿ
0
ಡಿಸೆಂಬರ್ 06, 2022
Tags