ನವದೆಹಲಿ: ಕುತುಬ್ ಮಿನಾರ್‌ನಲ್ಲಿ ಇದೆ ಎನ್ನಲಾಗಿರುವ ದೇಗುಲದ ಸಂಕೀರ್ಣದಲ್ಲಿ ಹಿಂದೂ ಮತ್ತು ಜೈನ ದೇವತೆಗಳ ವಿಗ್ರಹ ಪುನಃ ಪ್ರತಿಷ್ಠಾಪಿಸಬೇಕೆಂದು ಕೋರಿ ಸಲ್ಲಿಸಲಾಗಿರುವ ಮೇಲ್ಮನವಿಯ ವಿಚಾರಣೆ ನಡೆಸಿರುವ ಇಲ್ಲಿನ ನ್ಯಾಯಾಲಯ ಡಿಸೆಂಬರ್ 12ರಂದು ತೀರ್ಪು ಪ್ರಕಟಿಸುವುದಾಗಿ ಹೇಳಿದೆ.