HEALTH TIPS

1971ರ ಯುದ್ಧದಲ್ಲಿ ಭಾರತಕ್ಕೆ ಪಾಕ್‌ ಶರಣಾದ ಚಿತ್ರ ಹಂಚಿಕೊಂಡ ಸರ್ಕಾರ

 

              ನವದೆಹಲಿ: 'ವಿಜಯ ದಿನ'ದ ಪ್ರಯುಕ್ತ ಭಾರತೀಯ ಸೈನಿಕರಿಗೆ ಸರ್ಕಾರ ಗೌರವ ಸಲ್ಲಿಸಿದೆ. 1971ರ ಯುದ್ಧದಲ್ಲಿ ಸೋತು ಭಾರತಕ್ಕೆ ಶರಣಾಗುತ್ತಿರುವ ಪಾಕಿಸ್ತಾನದ ಚಿತ್ರವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದೆ.

                  1971ರ ಇಂಡೋ-ಪಾಕ್‌ ಯುದ್ಧದ ವಿಜಯ ಮತ್ತು ಬಾಂಗ್ಲಾದೇಶದ ವಿಮೋಚನೆಯ ಸ್ಮರಣೆಗಾಗಿ ಪ್ರತಿವರ್ಷ ಡಿಸೆಂಬರ್ 16 ರಂದು ಭಾರತದಲ್ಲಿ ವಿಜಯ ದಿನ ಆಚರಣೆ ಮಾಡಲಾಗುತ್ತದೆ.


            ಈ ಬಗ್ಗೆ ಟ್ವೀಟ್‌ ಮಾಡಿರುವ ಭಾರತ ಸರ್ಕಾರ (@mygovindia), '1971ರ ಯುದ್ಧದಲ್ಲಿ ಹೋರಾಡಿದ ನಮ್ಮ ಕೆಚ್ಚೆದೆಯ ಸೈನಿಕರಿಗೆ ವಿಜಯ ದಿನದ ಈ ಸಂದರ್ಭದಲ್ಲಿ ನಮಿಸುತ್ತೇವೆ. ರಾಷ್ಟ್ರದ ಸುರಕ್ಷತೆಯನ್ನು ಖಾತ್ರಿಪಡಿಸಿದ ಅವರ ತ್ಯಾಗಕ್ಕೆ ರಾಷ್ಟ್ರವು ಗೌರವ ಸಲ್ಲಿಸುತ್ತದೆ' ಎಂದು ಸರ್ಕಾರ ಟ್ವೀಟ್‌ ಮಾಡಿದೆ.

               ಪಾಕಿಸ್ತಾನವು ಭಾರತಕ್ಕೆ ಶರಣಾಗುತ್ತಿರುವ ಫೋಟೊವನ್ನು ಇದೇ ಟ್ವೀಟ್‌ನಲ್ಲಿ ಹಂಚಿಕೊಳ್ಳಲಾಗಿದೆ.

On #VijayDiwas, we salute the valour and unwavering spirit of our brave hearts who fought in the 1971 war. Today, the nation pays tribute to their sacrifice which ensured the safety of our nation #MyGovMorningMusings
Image

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries