HEALTH TIPS

ಶಬರಿಮಲೆ; ಯಾತ್ರಿಕರ ನಿರ್ದೇಶನಗಳ ವಿಡಿಯೋ ತುಣುಕು ಬಿಡುಗಡೆ: ವಿವಿಧ ಭಾಷೆಗಳಲ್ಲಿ ಲಭ್ಯ


               ಪತ್ತನಂತಿಟ್ಟ: ಶಬರಿಮಲೆ ಯಾತ್ರಾರ್ಥಿಗಳಿಗೆ ಅಗತ್ಯ ಮಾರ್ಗಸೂಚಿಗಳನ್ನು ಒಳಗೊಂಡ ವಿಡಿಯೋಗಳನ್ನು ರಾಜ್ಯ ಪೋಲೀಸ್ ಮುಖ್ಯಸ್ಥ ಅನಿಲ್ ಕಾಂತ್ ಬಿಡುಗಡೆ ಮಾಡಿದ್ದಾರೆ.
              ಯಾತ್ರೆಗೆ ಸಂಬಂಧಿಸಿದ ವಿಡಿಯೋವನ್ನು ಕೇರಳ ಪೋಲೀಸರು ಸಿದ್ಧಪಡಿಸಿದ್ದಾರೆ. ಮಲಯಾಳಂ, ತಮಿಳು, ತೆಲುಗು, ಕನ್ನಡ ಮತ್ತು ಹಿಂದಿ ಭಾμÉಗಳಲ್ಲಿ ವಿಡಿಯೋ ಮಾಡಲಾಗಿದೆ.



                                ವೀಡಿಯೊ:വീഡിയോ
                ಜನಮೈತ್ರಿ ರಾಜ್ಯ ನೋಡಲ್ ಅಧಿಕಾರಿಯೂ ಆಗಿರುವ ತಿರುವನಂತಪುರ ರೇಂಜ್ ಡಿ.ಐ.ಜಿ.ಆರ್. ನಿಶಾಂತಿನಿ ನೇತೃತ್ವದ ರೈಲ್ವೆ ಪೆÇಲೀಸರು ಮತ್ತು ಕೇರಳ ಪೆÇಲೀಸ್ ಸಾಮಾಜಿಕ ಮಾಧ್ಯಮ ಸೆಲ್ ಈ ವಿಡಿಯೋವನ್ನು ಸಿದ್ಧಪಡಿಸಿದೆ. ರಾಜ್ಯ ಪೆÇಲೀಸ್ ಮಾಧ್ಯಮ ಕೇಂದ್ರದ ಫೇಸ್‍ಬುಕ್ ಪುಟ, ಟ್ವಿಟರ್, ಇನ್‍ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಖಾತೆಗಳಲ್ಲಿ ವೀಡಿಯೊಗಳನ್ನು ನೋಡಬಹುದು.

https://www.facebook.com/statepolicemediacentrekerala/posts/pfbid036q4jcdbHWRW62EXzk1uojKu2h1yHWg9zh47pP9zDHJjLdbUo
 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries