ಮಂಜೇಶ್ವರ: ಕಾಸರಗೋಡಿನ ಪ್ರಾಚೀನ ಕಂಬಳಗಳಲ್ಲಿ ಒಂದಾಗಿ ಈಗಲೂ ಮುನ್ನಡೆಯುತ್ತಿರುವ ಏಕೈಕ ಕಂಬಳವೆಂಬ ಖ್ಯಾತಿಯ ಅರಿಬೈಲು ಶ್ರೀನಾಗಬ್ರಹ್ಮ ದೇವರ ಕಂಬಳ ಡಿ.5 ರಂದು ಸೋಮವಾರ ನಡೆಯಲಿದೆ.
ಮಧ್ಯಾಹ್ನ 12 ಕ್ಕೆ ದೇವರ ಪೂಜೆ, 2 ಕ್ಕೆ ಆರಿಬೈಲು ಕಂಬಳ ಜರಗುವುದು.ಸಂಜೆ 5 ಕ್ಕೆ ಪೂಕರೆ ಸ್ಥಾಪನೆ ನಡೆಯಲಿರುವುದು.
ಅರಿಬೈಲು ಶ್ರೀ ನಾಗಬ್ರಹ್ಮ ದೇವರ ಕಂಬಳ ಸೋಮವಾರ
0
ಡಿಸೆಂಬರ್ 02, 2022