ಕಾಸರಗೋಡು: ರಾಮದಾಸನಗರ ದೇವರಗುಡ್ಡೆ ಶ್ರೀಶೈಲ ಮಹಾದೇವ ದೇವಸ್ಥಾನದಲ್ಲಿ ಲೋಕ ಕಲ್ಯಾಣಾರ್ಥ ಧನುಪೂಜಾ ಮಹೋತ್ಸವ ಡಿ. 17ರಿಂದ ಆರಂಭಗೊಳ್ಳಳಿದೆ. ಶ್ರೀಕ್ಷೇತ್ರದ ತಂತ್ರಿವರ್ಯ ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಆಸ್ರ ಅವರ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯುವುದು.
ಪ್ರತಿದಿನ ಪ್ರಾತ:ಕಾಲ ಅರುಣೋದಯದ ಸುಪ್ರಭಾತ ಕಾಲದಲ್ಲಿ ಶ್ರೀದೇವರಿಗೆ ಧನುಪೂಜೆ ನಡೆಯಲಿರುವುದು. ಧನುಪೂಜಾ ಮಹೋತ್ಸವ ಜ. 14ರಂದು ಸಮಾರೋಪಗೊಳ್ಳುವುದು.
ದೇವರಗುಡ್ಡೆ ಶ್ರೀಶೈಲ ಮಹಾದೇವ ದೇವಸ್ಥಾನದಲ್ಲಿ ಧನುಪೂಜಾ ಮಹೋತ್ಸವ
0
ಡಿಸೆಂಬರ್ 13, 2022
Tags