ಕುಂಬಳೆ: ಸಂಪಿಗೆಕಟ್ಟೆ ಶ್ರೀವನದುರ್ಗಾ, ವನ ಶಾಸ್ತಾರ ಕ್ಷೇತ್ರ ಕುಂಟಂಗೇರಡ್ಕ ಇದರ ಫೆ.6 ರಂದು ನಡೆಯಲಿರುವ ಪ್ರತಿಷ್ಠಾ ವಾರ್ಷಿಕೋತ್ಸವದ ಅಮಂತ್ರಣ ಪತ್ರಿಕೆಯನ್ನು ವೇದಮೂರ್ತಿ ರಾಧಾಕೃಷ್ಣ ಭಟ್ ಮುಜುಂಗಾವು ಇವರು ಕ್ಷೇತ್ರದಲ್ಲಿ ಬಿಡುಗಡೆಗೊಳಿಸಿದರು.
ಕ್ಷೇತ್ರದ ಹಿರಿಯರಾದ ಸುಕುಮಾರ ಎಮ್, ಅಧ್ಯಕ್ಷ ಶಶಿ ಕುಂಬಳೆ, ಉಪಾಧ್ಯಕ್ಷ ಶಂಕರ ಕೆ. ಸಂಪಿಗೆಕಟ್ಟೆ, ಪ್ರಧಾನ ಕಾರ್ಯದರ್ಶಿ ವಿನೋದ್ ಕುಮಾರ್ ಶಾಂತಿಪಳ್ಳ, ಕಾರ್ಯದರ್ಶಿ ವಿಷ್ಣುವರ್ಧನ್ ಆಚಾರ್ಯ, ಸಮಿತಿ ಸದಸ್ಯ ಗಣೇಶ್ ಶಾಂತಿಪಳ್ಳ, ಮಹಿಳಾ ಸಮಿತಿಯ ಹಿರಿಯರಾದ ಸರೋಜಿನಿ ಟಿಚರ್, ಮಹಿಳಾ ಸಮಿತಿ ಅಧ್ಯಕ್ಷೆ ಶ್ಯಾಮಲಾ ಚಂದ್ರಹಾಸ ಶಾಂತಿ ಪಳ್ಳ, ಕಾರ್ಯದರ್ಶಿ ಸಂಧ್ಯಾ ದಿನೇಶ್, ಸಮಿತಿ ಸದಸ್ಯೆ ಜಯ ಸುಬ್ರಹ್ಮಣ್ಯ ಶಾಂತಿಪಳ್ಳ, ಸರೋಜಾ, ಭಾರ್ಗವಿ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಸಂಪಿಗೆಕಟ್ಟೆ ಪ್ರತಿಷ್ಠಾ ವಾರ್ಷಿಕೋತ್ಸವ: ಅಮಂತ್ರಣ ಪತ್ರಿಕೆ ಬಿಡುಗಡೆ
0
ಡಿಸೆಂಬರ್ 02, 2022