ಕಾಸರಗೋಡು: ಚೆಂಗಳ ಸರ್ವೀಸ್ ಕೋ ಆಪರೇಟಿವ್ ಬ್ಯಾಂಕ್ ಅಧ್ಯಕ್ಷರಾಗಿ ಕೆ.ಕುಞÂಕೃಷ್ಣನ್ ನಾಯರ್ ಕಾಟುಕೊಚ್ಚಿ ಅವರನ್ನು ಯುಡಿಎಫ್ ಕೌನ್ಸಿಲ್ ಸಭೆ ಆಯ್ಕೆ ಮಾಡಿದೆ. ಮುಸ್ಲಿಂ ಲೀಗ್ ಜಿಲ್ಲಾ ಕಾರ್ಯದರ್ಶಿ ಮೂಸಾ ಬಿ. ಚೆರ್ಕಳ ಉದ್ಘಾಟಿಸಿದರು.
ಚೆಂಗಳ ಪಂಚಾಯಿತಿ ಸಮಿತಿ ಅಧ್ಯಕ್ಷ ಜಲೀಲ್ ಎರ್ದುಂಕಡವು ಅಧ್ಯಕ್ಷತೆ ವಹಿಸಿದ್ದರು. ಡಿಸಿಸಿ ಪ್ರಧಾನ ಕಾರ್ಯದರ್ಶಿ ಸಿ.ವಿ.ಜೇಮ್ಸ್, ಬೆರ್ಕ ಅಬ್ದುಲ್ಲಕುಞÂ ಹಾಜಿ, ಎನ್.ಎ.ಅಹ್ಮದ್ ಚೆರೂರ್, ಅಬ್ದುಲ್ ರಝಾಕ್, ಅಹ್ಮದ್ ಕಬೀರ್ ಚೆರ್ಕಳ, ಶಾಂತಕುಮಾರಿ ಟೀಚರ್, ಜಯಪ್ರಕಾಶ ಕೆ. ಕೆ. ಪುರಂ, ಮುತಾಲಿಬ್ ಬೇರ್ಕ, ವಿನೋದ್ ಕುಮಾರ್ ಕೆ.ಕೆ.ಪುರಂ, ಹಾಜಿರಾ, ಮಂಜುಳಾ ಕುಮಾರಿ, ಮಾಧವಿ, ಎಂ. ಅಬೂಬಕರಿ, ಮತ್ತು ಬಿ.ಕೆ.ಕುಟ್ಟಿ ಉಪಸ್ಥಿತರಿದ್ದರು. ಬ್ಯಾಂಕಿನ ಕಾರ್ಯದರ್ಶಿ ಪಿ.ಗಿರಿಧರನ್ ಸ್ವಾಗತಿಸಿದರು. ಬ್ಯಾಂಕಿನ ಅಧ್ಯಕ್ಷ ಕುಞÂಕೃಷ್ಣನ್ ನಾಯರ್ ವಂದಿಸಿದರು.
ಚೆಂಗಳ ಸರ್ವೀಸ್ ಕೋ ಆಪರೇಟಿವ್ ಬ್ಯಾಂಕ್ ಅಧ್ಯಕ್ಷರಾಗಿ ಕೆ.ಕುಞÂಕೃಷ್ಣನ್ ನಾಯರ್ ಆಯ್ಕೆ
0
ಡಿಸೆಂಬರ್ 11, 2022
Tags