HEALTH TIPS

ಇಂದು ವರ್ಕಾಡಿ ತೌಡುಗೋಳಿಯಲ್ಲಿ ಶ್ರೀ ದೇವಿ ಲಲಿತೋಪಖ್ಯಾನ

 

 
 

          ಮಂಜೇಶ್ವರ:  ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿ ನೇತೃತ್ವದ ಪಾವಂಜೆ ಮೇಳದವರಿಂದ ಶ್ರೀ ದೇವಿ ಲಲಿತೋಪಖ್ಯಾನ ಕಾಲಮಿತಿ ಯಕ್ಷಗಾನ ಬಯಲಾಟ ಡಿ. 17ರಂದು ಸಂಜೆ 6ರಿಂದ ವರ್ಕಾಡಿ ತೌಡುಗೋಳಿ ಯುವಕಮಂಡಲ ವಠಾರದಲ್ಲಿ ಜರುಗಲಿದೆ. ಈ ಸಂದರ್ಭ ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿ, ದಿನೇಶ್ ಶೆಟ್ಟಿ ಕಾವಳುಕಟ್ಟೆ, ರಾಜೇಶ್ ಶೆಟ್ಟಿ, gಮಾಧವ ಬಂಗೇರ ಕೊಳತ್ತಮಜಲು ಅವರಿಗೆ ಸನ್ಮಾನ ನಡೆಯುವುದು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries