HEALTH TIPS

ಉಚಿತ ಕೃತಿ ವಿದ್ಯುತ್-ಪರವಾನಿಗೆ ನವೀಕರಿಸಲು ಸೂಚನೆ


           ಬದಿಯಡ್ಕ: ಕುಂಬ್ದಾಜೆ ಗ್ರಾಮ ಪಂಚಾಯತಿ ಕೃಷಿ ಭವನಕ್ಕೆ ಒಳಪಟ್ಟಿರುವ ಕೃಷಿ ಅಗತ್ಯಗಳಿಗೆ ಉಚಿತ ವಿದ್ಯುತ್ ಯೋಜನೆಯ ಫಲಾನುಭವಿ ಕೃಷಿಕರಿಗೆ ಮುಂದಿನ ದಿನಗಳಲ್ಲಿಯೂ ಉಚಿತ ವಿದ್ಯುತ್ ಲಭಿಸಲು ಈ ಯೋಜನೆಯ ನೋಂದಣಿಯನ್ನು ನವೀಕರಿಸಬೇಕಾಗಿದೆ ಸಂಬಂಧಪಟ್ಟವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
      ಅರ್ಹ ಕೃಷಿಕರು ಅರ್ಜಿಯೊಂದಿಗೆ ಕೆ.ಎಸ್.ಇ. ಬಿ. ಯಿಂದ ಲಭಿಸುವ ಡಿಮ್ಯಾಂಡ್ ನೋಟಿಸಿನೊಂದಿಗೆ (ಬಿಲ್) 2022-23ನೆ ಸಾಲಿನ ತೀರ್ವೆ ರಶೀದಿ, ಆಧಾರ್ ಕಾರ್ಡ್ ನÀಕಲು ಮತ್ತು ಬ್ಯಾಂಕ್ ಪಾಸ್ ಬುಕ್ ನ ನಕಲು ಪ್ರತಿಯೊಂದಿಗೆ ಡಿ. 20 ರ ಮೊದಲು ಕುಂಬ್ಡಾಜೆ ಕೃಷಿ ಭವನದಲ್ಲಿ ಸಲ್ಲಿಸತಕ್ಕದ್ದು. ನವೀಕರಿಸದ ವಿದ್ಯುತ್ ಸಂಪರ್ಕಗಳನ್ನು ಉಚಿತ ವಿದ್ಯುತ್ ಯೋಜನೆಯಿಂದ ಕೈಬಿಡಲಾಗುವುದು ಎಂದು ಕೃಷಿ ಅಧಿಕಾರಿಗಳು ಪ್ರಕಟಣೆಯಲ್ಲಿ ತಿ|ಳಿಸಿದ್ದಾರೆ.
 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries