ಸಮರಸ ಚಿತ್ರಸುದ್ದಿ: ಬದಿಯಡ್ಕ: ಪೆರಡಾಲ ನವಜೀವನ ಶಾಲೆಯ 6ನೇ ತರಗತಿಯ ವಿದ್ಯಾರ್ಥಿ ಅರ್ಜುನ್ ವೆಂಕಟೇಶ್ ಭಟ್ ಕಂದಾಯ ಜಿಲ್ಲಾಮಟ್ಟದ ಕಲೋತ್ಸವದ ಹಿರಿಯ ಪ್ರಾಥಮಿಕ ವಿಭಾಗ ಸಂಸ್ಕøತ ಪ್ರಶ್ನೋತ್ತರಿಯಲ್ಲಿ ‘ಎ’ ಗ್ರೇಡ್‍ನೊಂದಿಗೆ ಪ್ರಥಮ ಸ್ಥಾನ ಪಡೆದಿರುತ್ತಾನೆ. ವಿದ್ಯಾರ್ಥಿಯ ಸಾಧನೆಗೆ ಶಾಲಾ ಆಡಳಿತಮಂಡಳಿ, ಮುಖ್ಯೋಪಾಧ್ಯಾಯರು, ಅಧ್ಯಾಪಕ ವೃಂದ, ರಕ್ಷಕ ಶಿಕ್ಷಕ ಸಂಘ ಅಭಿನಂದನೆಯನ್ನು ಸಲ್ಲಿಸಿದೆ. ಐಲುಕುಂಜೆ ವೆಂಕಟೇಶ್ ಮತ್ತು ಅರ್ಚನಾ ಇವರ ಪುತ್ರ.
ಅರ್ಜುನ್ ವೆಂಕಟೇಶ್ ಭÀಟ್ ಸಂಸ್ಕøತ ಪ್ರಶ್ನೋತ್ತರಿಯಲ್ಲಿ ಪ್ರಥಮ
0
ಡಿಸೆಂಬರ್ 02, 2022