ಸಮರಸ ಚಿತ್ರಸುದ್ದಿ: ಪೆರ್ಲ: ಕೇರಳ ಸರ್ಕಾರಿ ಪರೀಕ್ಷಾ ಕಮಿಷನ್ 2022 ಜುಲೈ ತಿಂಗಳಲ್ಲಿ ನಡೆಸಿದ ಇಂಗ್ಲೀಷ್ ಟೈಪ್ ರೈಟಿಂಗ್(ಹೈಯರ್) ಪರೀಕ್ಷೆಯಲ್ಲಿ ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಯಾದ ಪುನೀತಕೃಷ್ಣ ಪಾಣೂರು. ಇವರು ಪೆರ್ಲದ ವಿನಾಯಕ ಟೈಪ್ ರೈಟಿಂಗ್ ಶಾಲೆಯ ವಿದ್ಯಾರ್ಥಿಯಾಗಿದ್ದು, ಕೆ.ಪಿ.ಎಸ್.ಸಿ.ಯ ನಿವೃತ್ತ ಅಂಡರ್ ಸೆಕ್ರಟರಿ ಗಣೇಶ್ ಪ್ರಸಾದ್ ಪಾಣೂರು-ಪ್ರೇಮಲತಾ ಪ್ರಸಾದ್ ದಂಪತಿಗಳ ಸುಪುತ್ರ.
ಪುನೀತಕೃಷ್ಣ ಟೈಪ್ ರೈಟಿಂಗ್ ಪರೀಕ್ಷೆಯಲ್ಲಿ ಪ್ರಥಮ
0
ಡಿಸೆಂಬರ್ 07, 2022