ತಿರುವನಂತಪುರಂ: ಇರಿಂಞಲಕುಡ ಕುಡಲ್ಮಾಣಿಕ್ಯಂ ದೇವಸ್ಥಾನದಲ್ಲಿ ಭರತನಾಟ್ಯ ಪ್ರದರ್ಶನ ನೀಡಲು ಆಕೆ ಹಿಂದು ಏತರ ವ್ಯಕ್ತಿಯಾದ್ದರಿಂದ ಅವಕಾಶ ನಿಷೇಧಿಸಲ್ಪಟ್ಟ ನೃತ್ಯ ಕಲಾವಿದೆ ವಿ.ಪಿ. ಮಾನ್ಸಿಯಾಗೆ ಕೇರಳ ಸಂಗೀತ ನಾಟಕ ಅಕಾಡೆಮಿ ಕಾರ್ಯಕಾರಿ ಸಮಿತಿ ಸದಸ್ಯತ್ವ ನೀಡಲಾಗಿದೆ.
ವಿ.ಪಿ. ಮಾನ್ಸಿಯಾ ಅವರ ನೇಮಕಾತಿಗೆ ಸಾಮಾಜಿಕ ಜಾಲತಾಣಗಳಲ್ಲಿ ಅಭಿನಂದನೆಗಳ ಮಹಾಪೂರವೇ ಹರಿದು ಬಂದಿದೆ. ಅವುಗಳಲ್ಲಿ ಕಾಮ್ರೇಡ್ ವಿಪಿ ಮಾನ್ಸಿಯಾ ಅವರಿಗೆ ಶುಭಾಶಯಗಳು ಎಂಬ ಪೋಸ್ಟ್‍ಗಳೂ ಹರಿದಾಡಿವೆ.
ಸಂಗೀತ ನಾಟಕ ಅಕಾಡೆಮಿ ಕಾರ್ಯಕಾರಿ ಸಮಿತಿಗೆ ವಿ.ಪಿ.ಮಾನ್ಸಿಯಾಗೆ ಸಂಗೀತ-ನಾಟಕ ಅಕಾಡೆಮಿ ಸದಸ್ಯತ್ವ: ಸಾಮಾಜಿಕ ಮಾಧ್ಯಮದಲ್ಲಿ ಅಭಿನಂದನೆಗಳ ಮಹಾಪೂರ
0
ಡಿಸೆಂಬರ್ 17, 2022