ಕಾಸರಗೋಡು: ಪ್ರವಾಸೋದ್ಯಮ ಇಲಾಖೆಯು ಕಾಸರಗೋಡು ಜಿಲ್ಲಾ ಕಛೇರಿಗೆ ಹವಾ ನಿಯಂತ್ರಿತ ವಾಹನವನ್ನು ಒದಗಿಸಲು ಆಸಕ್ತಿ ಹೊಂದಿರುವ ವ್ಯಕ್ತಿಗಳು ಯಾ ಸಂಸ್ಥೆಗಳಿಂದ ಮರು ಟೆಂಡರನ್ನು ಆಹ್ವಾನಿಸಿದೆ.
ಟೆಂಡರನ್ನು ಉಪನಿರ್ದೇಶಕರು, ಪ್ರವಾಸೋದ್ಯಮ ಇಲಾಖೆ, ಜಿಲ್ಲಾ ಕಛೇರಿ, ಕಾಸರಗೋಡು 671121 ಎಂಬ ವಿಳಾಸಕ್ಕೆ ಸಲ್ಲಿಸಬೇಕಾಗಿದೆ. ಟೆಂಡರ್ ಪ್ರಸ್ತಾವನೆಯನ್ನು ಸ್ವೀಕರಿಸಲು ಡಿ. 27ಕೊನೆಯ ದಿನಾಂಕವಾಗಿದ್ದು, ಹೆಚ್ಚಿನ ಮಾಹಿತಿಗಾಗಿ ಕಾಸರಗೋಡು ತಾಲೂಕು ಕಚೇರಿ ಕಟ್ಟಡದಲ್ಲಿರುವ ಪ್ರವಾಸೋದ್ಯಮ ಇಲಾಖೆಯ ಜಿಲ್ಲಾ ಕಛೇರಿಯನ್ನು ಸಂಪರ್ಕಿಸಬಹುದಾಗಿದೆ(ದೂರವಾಣಿ ಸಂಖ್ಯೆ-04994 230416, 9645175591, 9447322751)
ಪ್ರವಸೋದ್ಯಮ ಇಲಾಖೆಗೆ ವಾಹನ-ಮರು ಟೆಂಡರ್
0
ಡಿಸೆಂಬರ್ 21, 2022
Tags